ಕಳೆದ ವರ್ಷ ಅಂತ್ಯದಲ್ಲಿ ಕನ್ನಡ ಸಿನಿಮಾರಂಗದ ಸಾಲು ಸಾಲು ಕಲಾವಿದರು ಹಾಗೂ ತಂತ್ರಜ್ಞರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾದರು. ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್ ಸೇರಿದಂತೆ ಇನ್ನೂ ಅನೇಕರು ನಿಶ್ಚಿತಾರ್ಥ ಮಾಡಿಕೊಂಡು ಈ ವರ್ಷ ಸಪ್ತಪದಿ ತುಳಿಯಲಿದ್ದಾರೆ. ಈ ವರ್ಷದ ಆರಂಭದಲ್ಲೇ ಚಂದನವನದ ನಟರೊಬ್ಬರ ನಿಶ್ಚಿತಾರ್ಥ ನಡೆದಿದೆ. ಸ್ಯಾಂಡಲ್ ವುಡ್ ನಲ್ಲಿ 'ಅಲೆ' ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡ ನಟ ತನುಷ್ ಶಿವಣ್ಣ ಅವರ ನಿಶ್ಚಿತಾರ್ಥ ನಿನ್ನೆ(ಫೆ.4) ನಡೆದಿದೆ. <br /> <br /> <br />Actor Thanush Shivappa has been engaged yesterday, Tanush is engaged with Inchara,Thanush and Inchara will be married at Airpil. <br />